ಗುರು ಹಿರಿಯರ ಪಾದಗಳಿಗೆ ನಮಸ್ಕರಿಸುವುದರ ಹಿಂದಿನ ಕಾರಣ

ಗುರು ಹಿರಿಯರ ಪಾದಗಳಿಗೆ ನಮಸ್ಕರಿಸುವುದರ ಹಿಂದಿನ ಕಾರಣ

ಸದ್ಗುರು ಸನ್ನಿಧಿ ಸಂಗ’ದಲ್ಲಿ ಭಾಗಿಯಾಗುವುದರ ಮೂಲಕ ಹೇಗೆ ನೀವು ನಿಮ್ಮ ಮನೆಯನ್ನು ದೇವಸ್ಥಾನದಂತೆ ರೂಪಾಂತರಿಸಿಕೊಳ್ಳಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. ‘ಸದ್ಗುರು ಸನ್ನಿಧಿ’ಯು ಒಂದು ಪ್ರಾಣಪ್ರತಿಷ್ಠಿತ ರೂಪವಾಗಿದ್ದು, ನಿಮ್ಮ ಮನೆಯನ್ನು ಆಂತರ್ಯದ ರೂಪಾಂತರಣೆಗೆ ಒಂದು ಶಕ್ತಿಯುತ ಸ್ಥಳವನ್ನಾಗಿ ಮಾಡುವುದಲ್ಲದೇ, ಅನುಗ್ರಹಪೂರಿತ ವಾತಾವರಣದಿಂದ ಅನುರಣಿಸುವಂತೆ ಮಾಡುತ್ತದೆ. ಮನೆಯಲ್ಲಿ ಸನ್ನಿಧಿಯನ್ನು ಸ್ಥಾಪಿಸುವುದು ಆಧ್ಯಾತ್ಮಿಕ ಹಾದಿಯಲ್ಲಿ ನಿಮ್ಮ ಪ್ರಗತಿಯು ಇನ್ನಿಲ್ಲದಂತೆ ವರ್ಧಿಸುತ್ತದೆ. ಇದನ್ನು ನಿರ್ದಿಷ್ಟ ರೀತಿಯ ಕಟ್ಟುನಿಟ್ಟುಗಳೊಂದಿಗೆ ನಿರ್ವಹಿಸಿದರೆ, ಸನ್ನಿಧಿಯ ಬಳಿ ಬರುವ ಎಲ್ಲರ ಆಂತರಿಕ ಹಾಗೂ ಬಾಹ್ಯ ಒಳಿತಿನ ಮೇಲೆ ಪವಾಡಸದೃಶವಾದ ಪರಿಣಾಮವನ್ನು ಬೀರಿ, ಆ ಮೂಲಕ ಒಂದು ಆಧ್ಯಾತ್ಮಿಕ ಸಾಧ್ಯತೆಯನ್ನೂ ತೆರೆಯುವುದು. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

ಸದ್ಗುರು ಸನ್ನಿಧಿ ಸಂಗ’ದಲ್ಲಿ ಭಾಗಿಯಾಗುವುದರ ಮೂಲಕ ಹೇಗೆ ನೀವು ನಿಮ್ಮ ಮನೆಯನ್ನು ದೇವಸ್ಥಾನದಂತೆ ರೂಪಾಂತರಿಸಿಕೊಳ್ಳಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. ‘ಸದ್ಗುರು ಸನ್ನಿಧಿ’ಯು ಒಂದು ಪ್ರಾಣಪ್ರತಿಷ್ಠಿತ ರೂಪವಾಗಿದ್ದು, ನಿಮ್ಮ ಮನೆಯನ್ನು ಆಂತರ್ಯದ ರೂಪಾಂತರಣೆಗೆ ಒಂದು ಶಕ್ತಿಯುತ ಸ್ಥಳವನ್ನಾಗಿ ಮಾಡುವುದಲ್ಲದೇ, ಅನುಗ್ರಹಪೂರಿತ ವಾತಾವರಣದಿಂದ ಅನುರಣಿಸುವಂತೆ ಮಾಡುತ್ತದೆ. ಮನೆಯಲ್ಲಿ ಸನ್ನಿಧಿಯನ್ನು ಸ್ಥಾಪಿಸುವುದು ಆಧ್ಯಾತ್ಮಿಕ ಹಾದಿಯಲ್ಲಿ ನಿಮ್ಮ ಪ್ರಗತಿಯು ಇನ್ನಿಲ್ಲದಂತೆ ವರ್ಧಿಸುತ್ತದೆ. ಇದನ್ನು ನಿರ್ದಿಷ್ಟ ರೀತಿಯ ಕಟ್ಟುನಿಟ್ಟುಗಳೊಂದಿಗೆ ನಿರ್ವಹಿಸಿದರೆ, ಸನ್ನಿಧಿಯ ಬಳಿ ಬರುವ ಎಲ್ಲರ ಆಂತರಿಕ ಹಾಗೂ ಬಾಹ್ಯ ಒಳಿತಿನ ಮೇಲೆ ಪವಾಡಸದೃಶವಾದ ಪರಿಣಾಮವನ್ನು ಬೀರಿ, ಆ ಮೂಲಕ ಒಂದು ಆಧ್ಯಾತ್ಮಿಕ ಸಾಧ್ಯತೆಯನ್ನೂ ತೆರೆಯುವುದು.


ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada

ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/

ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app

ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish…


ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Learn more about your ad choices. Visit megaphone.fm/adchoices

[00:00:00] ನಮಸ್ಕರ ಅಸದ್ಗುರು, ಆಶ್ರಮ್ದಲ್ಲಿ ಹಲುಕಡ ಸನ್ನಿದಿಯನ್ನ ನೂಡಿದಿನಿ, ಕಲ್ಲಿನ ಮೇಲೆ ನಿಮ್ಮ ಪಾದಗಳ ಮುದ್ರೆಯರುದನ ನನ್ನ ಸ್ನೆಯಿತನ ಮನೆಯಲ್ಲು ಅದನ ನೂಡಿದಿನಿ, ಅವು ನಿ�

[00:00:39] ಇಸಂಸ್ಕರತಿಲಿ, ಇನಗರಿಕತೆಲಿ, ಮನಿಷ್ಯನ ದೇಹವನ್ನ ಅದರ ದೈಹಿಕ ಪ್ರಕ್ರಿಯಗ ಅಷ್ಟೆ ಅಲ್ಲದೆ ಅದರ ಶಕ್ತಿಪ್ರಕ್ರಿಯಗು ಮಹತ್ವನಿಡ್ತಿವಿ. ಇಗ ಭಾವತಿಕ ಶರಿರ ಮಾನಸಿಕ ಶರಿ

[00:00:57] ರಾಯಿದ್ದ ಹಾಗೆ ಶಕ್ತಿಶರಿ ರಾನುವಿದೆ. ಅದನ ಪ್ರಾಣಮಯ ಕೋಶಾ ಅಂತಿವಿ. ಪ್ರಾಣಮಯ ಕೋಶಾ ಹಲವು ರಿತಿಗಳಲ್ಲಿ ಇರ್ಬೊಹದು. ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ 20% ನಷ್ಟು ಸಕ

[00:01:26] ಸಾಗ್ತಿರಿ. ಒಮೆ ಹಿಗಾಯತು ಶಂಕರಣ್ಪಿಳ್ಲಯ ಉನಾಯಿಡ್ ಸ್ಟೆಟ್ಸ್ ನಲ್ಲಿ ಪರಿಕ್ಷತಗೊಂಡಾ. ಅವನು ಗಣಿತದಲ್ಲಿ ಮಾಡೊಕ್ಕೆ ಪ್ರವೇಶ ಪರಿಕ್ಷೆ ಬರಿತಾಯದ್ದ ಆದರೆ ಅಷ್ಟೇನು ಬ

[00:02:14] ಅಂದು ಅಂಕಕ್ಕೆ ಒಂದು ಡಾಲರ ಅಂತಾ. ಅಂದರೆ ನೂರಕ್ಕೆ ನೂರು. ರಿಜಲ್ಟ್ ಬಂತು ಪೇಪರ ಕೋಟ್ರು. ಅವನು ತೆರದ ಒಂದಿಷ್ಟಹಣಾ ಕೆಳಗ್ಬಿತ್ತು. ಇವನು ಒಂದೇ ನೋಟ್ಟು ಇಟ್ಟಿದ್ದ ಆದರ

[00:02:50] ಇಪ್ಪತ್ತು ಪರ್ಸೆಂಟ್ಟಿನ ಸ್ಟು ಸಕ್ರಿಯವಾಗಿದ್ದರು ನೀವು ಚನ್ನಾಗೆ ಬದಗ್ತಿರಿ. ಎನು ಸಮಸ್ಯ ಇದ್ದಾಹಗೆ ನಿಮುಗುವನ್ಸಲ್ಲ ಬೇರೇವರಿಗುವನ್ಸಲ್ಲ. ಅದ್ಬುತಾಲ್ವ. ಎಷ್ಟುಳ

[00:03:21] ಸಂಗತ್ತಿಗಳಿವೆ ಅದಕ್ಯ ಹೋಗಲ್ಲ ಪಾದಗಳ ವಿಷ್ಯಕ್ಕಿಬರೋಣ. ನಿರ್ದಿಷ್ಟ ರಿತಿಲ್ಲಿ ನಿಮ್ಮ ಪ್ರಾಣಶಕ್ತಿಯನ್ನ ಸಕ್ರಿಯ ಗೊಳುಸಿದರೆ. ಸಕ್ರಿಯ ಗೊಳಸಿದಿದರು ಇದು ನಿಜಾ, ನ

[00:03:53] ನರೊಂದಿಗು ಅತ್ಯನ್ತ ನಿಕಟ್ ಸಂಪರ್ಕಾ ಹೊಂದುತಿರೆ. ಬರಿ ಕೈಗಳಿನ್ನ ಹೇಡ್ಕೊಳುದು. ಆರಿತಿ ಬಂದಿಸಿದ್ತೆ. ಯಾಕೇಂದರೆ ಶಕ್ತಿಯ ನಿಟ್ಟಿನಲ್ಲಿಯದ್ರಲಿ ಒಂದು ರಿತಿಯ ಅನ್

[00:04:21] ಬರಿತಿಯನ್ತ ಬರಿತಿಯನ್ದ ಗೊತ್ತು. ಅದಕೆಯಿ ಸಂಸ್ಕರಿತಿಲಿ ಯಾರನ್ನು ಭೇಟಿಯಾದಾಗ ಕೈಜೋಡಿಸೋದು ಅದ್ಭುತಗಳನ್ನು ನುಂಟ್ತು ಮಡತ್ತೆ. ಅದರೆ ಇಗನಿವು ಇಪ್ಪತ್ತು ಇಪ್ಪತ್

[00:04:51] ಬೇರಿನೆ ಮಟ್ಟದ ಸಾಮರ್ಥಯ ಉಂದೆರತ್ತೆ. ಇಕಾರಣದಿಂದಲೇ ಇವೆಲ್ಲ ಬಂದಿರೋದು ಯಾವುದೆ ಸಾಧು ಸಂತ ಯೋಗಿ ಯಾರೆ ಬರಲಿ ಅವರ ಬಗಿ ಎನು ಗೊತ್ತಿಲದಿದರು ಅವರು ಸಂತ ಅಂತ ಗೊತ್ತ

[00:05:06] ಅಂತ ಸಾಧರೆ ಹೋಗಿ ಅವರ ಕಾಲಿಗೆ ಬಳಿತ್ತಿರು ಇಸಂಸ್ಕರಿತ್ತಿಲಿ ಯಾಕ್ಕೆ ಅಂದರೆ ಎನನ್ನು ಪಡಿಯೋಕ್ಕಿ ನೂಡತ್ತಿರು. ಅಲ್ಲಿಂದ ಎಲಿಗ ಬಂದವಿಯಂದ್ರೆ ಯಾರೆ ದೊಡ್ಡವರ ಇದ್�

[00:05:38] ಅವರು ಐದು ಸವರ ಆವರ್ತಗಳನ್ನ ಪೂರ್ಣಗೊಳಿಸಿದ ನಂತರ ಮಾತ್ರ ಅಂದರೆ ಸುಮಾರು ಅರವತ್ತು ವರ್ಷಾ ಆದುಮೆಲೆ. ಯಾಕ್ಕೆ ಅಂದರ ಅಷ್ಟ್ತಿಗೆ ಜಿವನ ವಂದು ರಿತಿಲಿ ಪಕ್ವವಾಗತ್ತೆ.

[00:05:50] ನಿಮ್ಮ ಜಿವಶಕ್ತಿಗಳು ದೇಹದ ಇತರ ಭಾಗಗಳಿಗೆ ಸಾಗಿ ಕೈಗಳು ಮತ್ತು ಕಾಲುಗಳಲ್ಲಿ ಹೆಚ್ಚು ಒಟ್ಟು ಗೂಡಿರಿತ್ತುವೆ.

[00:05:59] ಹಗಾಗಿ ಇದನ ಗುರ್ತಿಸಿ ವಯಸ್ಸಾದ ವ್ಯಕ್ತಿದ್ರೆ ಅವರ ಕಾಲನ್ನ ಸ್ಪರ್ಷಿಸಬೇಕು ಅಂದರು.

[00:06:07] ಯಾಕಿ ಅಂದರೆ ಅದು ಅತ್ಯಂತ ಪಲಕಾರಿ.

[00:06:12] ಅವರ ಕಾಲನ್ನ ಸ್ಪರ್ಷಿಸ್ಥಿರೆ.

[00:06:16] ದೇವರ ಮೂರ್ತಿದರ ಕಾಲನ್ನ ಮುಟ್ತಿರೆ.

[00:06:20] ಸಾಡಿನ ಕಾಲನ್ನ ಸ್ಪರ್ಷಿಸ್ಥಿರೆ.

[00:06:24] યકે અંરે ગરિષ્ટ મટતદ ગરહીકે અથવા કોડુવિકે અલ્ળિરતે

[00:06:28] આ નીટિનલ્લી

[00:06:37] નીવુ સંનિધયના હોંદીરોર હતરકેળી

[00:06:40] અદુ અવરીગી એષ્ટુ મુખ્ય

[00:06:42] અવરીગે અદેનં માડિદે

[00:06:44] અંતા

[00:06:44] અદર મુખ્ય વાદ આમ્શાંદ્રે

[00:06:48] સમાણ્ય વાગી નાવીરો જાગદલ્લી યાવધુ ભૌતિક વાગી

[00:06:52] લભ્ય વિલ્લો આદુ લભ્ય વાગતે

[00:06:55] એલી દિદ્રે નિવધણ હોળકી હોગુબેકુ

[00:06:57] દેવસ્થાનદલ્લો અથવઈ ઇનેલો આદરીગ નિમમનેલે જીવંતવિદે

[00:07:27] મનેલી દેવસ્થાનદ હાગે બળસભેકોંદરે

[00:07:30] નિમગમાતરા આલદે બેરેવરીગો ઉને ભવિસા વવકાશાનીડો દાદરે

[00:07:33] આગ આથરદદિંના એડિતીરી