ಅಸ್ತಿತ್ವದ ಸ್ವರೂಪವನ್ನು ಪರಿಶೋಧಿಸಲು ಅತ್ಯಂತ ಪ್ರಾಯೋಗಿಕವಾದ ದಾರಿ ಅಂದರೆ ಅಂತರ್ಮುಖರಾಗುವುದು ಎನ್ನುವ ಅಂಶವನ್ನು ಸ್ಪಷ್ಟಪಡಿಸಲು ಸದ್ಗುರುಗಳು ಹಿಂದೂ ಪುರಾಣಗಳಲ್ಲಿನ ವೈಜ್ಞಾನಿಕ ಪರಿಶೋಧನೆಗಳ ಬಗ್ಗೆ ಮಾತನಾಡುತ್ತಾರೆ. ಹಾಗೆಯೇ ಮೊದಲ ಪರಮಾಣು ಸ್ಫೋಟದ ನಂತರ ಅಮೇರಿಕಾದ ಭೌತಶಾಸ್ತ್ರಜ್ಞ ಜೆ. ರಾಬರ್ಟ್ ಓಪನ್ಹೈಮರ್ ಭಗವದ್ಗೀತೆಯ ಸಾಲುಗಳನ್ನು ಉಲ್ಲೇಖಿಸಿದ ಸಂಗತಿಗಳ ಬಗ್ಗೆಯೂ ಮಾತನಾಡುತ್ತಾರೆ.
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್: https://www.facebook.com/SadhguruKannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್: https://www.instagram.com/sadhguru_kannada_official/
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish…
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
Learn more about your ad choices. Visit megaphone.fm/adchoices
[00:00:02] Robert Oppenheimer, ಮುದಲ ನುಕ್ಲಿಯರ ಟೆಸ್ಟನ್ನ ವಿವರಿಸೋಕ್ಕೇದ್ನ ಬಳಸೇದರು, ಆಕಾಶದಲ್ಲಿ ಸಾವಿರ ಸೂರಯಾಸ್ ಪೋಟಗೊಂಡಾಗ ನಾನು ಮರತ್ತಯವಾಗಿ ಪರತ್ತಿನು.
[00:00:14] ಬಾಗವತ್ಗಿತ್ಯಿತ್ಯಂದೆ ಸಾಲಗಳನ್ನ ಆವರು ತಗೊಂಡಿದ್ದು. ಮಹಾಬಾರತ್ತ ಮತ್ತು ರಾಮಯಣದಲ್ಲಿ ಅಸ್ತರಗಳ ವಿಸ್ತಾರವಾದ ವಿವರಣೆಯನ್ನ ನೋಡುಬಹದು.
[00:00:26] ಅದು ಇಂದಿನ ಆಧುನಿಕ ಶಸ್ತರಗಳನ್ನ ಹೋರುತ್ತೆ. ನೀವಿಡಿ ಬ್ರಮ್ಹಾಂಡಾನೆ ಪರಿಶೋಧಸ್ಬೋಹದು. ಎಲ್ಲವನ್ನು ತಿಳ್ಕೋಬೋಹದು. ಇಂದಿನ ವಿಜ್ಯಾನವನ್ನ ಆವಿಗನೋಡಿದೆ ಅವು ವಿ�
[00:01:06] ಅವಿಗನೆಗಳಿವೆ. ಮತ್ತು ಆ ವಿಗನೆಗಳು ಪ್ರತಿ ಐದು ವರ್ಷಗಳಿಗೆ ಬದಲಾಕ್ತಿರೆತ್ತೆ. ಮತ್ತು ಹೋಸಹೋಸಾ ಜೇನರು ನೋಬೇಲ್ ಪ್ರೈಸ್ ಪಡಿಕೊಳುತ್ತಾರೆ. ನಾನಿಡಿ ವಿಗ್ಞನಾನ ಅಪ�
[00:01:41] ವಹಿರಂಗವಾಗಿ ನಮಗೆ ಗುತ್ತಿಲ್ಲ ಅನ್ನೋದಷ್ಟೆ ಅಲ್ಲದೆ ಯಾವತ್ತು ಗೊತ್ತಾಗಳ್ಲ ಅಂತಿದಾರೆ. ಆದರೆ ಸರಿಷ್ಟಿಯ ಬಗ್ಯ ಅಲ್ಪ ಸ್ವಲ್ಪ ತಿಳ್ಕೊಳುದೆ ಮಾನವತೆಗೆ ಆಗಾಧವಾದ ಪ್�
[00:02:14] ಪುರಾಣಗಳಲ್ಲಿ ನಿವನೋಡಬೋದು. ರಾಮಾಯನ ಮಹಾಭಾರತ್ತ ಪುರಾಣಗಳಲ್ಲಿ ಬರತ್ತುಯ ಅದರಲ್ಲಿ ಅಸ್ತರಗಳ ವಿಸ್ತಾರವಾದ ವಿವರಣೆನೊಡುಬೋದು. ಅವು ಇಂದಿನ ಆಧೊನಿಕ ಶಸ್ತರಗಳ�
[00:02:36] ಅದರ ಪರಿಕಲ್ಪಣೆಯಲ್ಲದು ಇಂದಿಯನ್ನು ಇವರು ಕೆಲವು ನೂರು ಒರಶಗಳಹಿಂದೆ ಮಾಡಿಲ್ಲಾ. ನಿಮಿಗೆ ಆಷ್ಚರಿಯಾಗ್ ಬಹಧು. ಆಧೊನಿಕ ನುಕಲಿಯರ್ಶಯ ಸ್ತರಾಸ್ತರಗಳ ಪಿತಾಮಹಾಂತ
[00:02:49] ಪರಿಗಣಿಸೋ, ರೋಬಟ್ ಓಪನ್ಹಾಯಮರ್ ಯುವೇಸ್ನ ಲಾಸ್ ಅಲಾಮೂಸ್ನಲ್ಲಿ ಮೊಟ್ಟ ಮೊದಲ ನುಕ್ಲಿಯರ್ ಅಸ್ತರಾನ ಪರಿಕ್ಚಿಸಿದಾಗ ಭಗವದ್ಗಿತೆಯಲ್ಲಿ ಕರಶ್ನ ಹೇಳಿದಾಕ್ಕಿಲವು ಸಾಲ
[00:03:16] ಇದು ಸಾಲುಗಳನ್ನ ಉನಾಯಿಟ್ ಸ್ಟೆಟ್ ಸಿಟ್ಸಿಸ್ನಲ್ಲಿ ನಡಿದ ಮೊಟ್ಟ ಮೊದಲ ನುಕ್ಲಿಯರ್ ಟೇಸ್ಟ್ಟನ ವಿವರಣಿ ಆಗಿಯಾತ ಬಳಸಿದ ಯಾಕಂದರೆ ಐದು ಸಾವಿರ ವರ್ಷಗಳ ಹಿಂದೆ ಇದು ಹೇಳ
[00:03:42] ನಿವು ಇಹಾದಿಲೆ ಹೋದರೆ ಇದು ವಿನಾಷದ ಹಾದಿ ಇದು ಸರಿದಾರಿ ಹಲ್ಲಾ ಅದರಿಂದಲೆ ಎಲ್ಲಾನು ಅಧ್ಯಾತ್ಮದ ಆಯಾಮಾನಡಿಗೆ ತಿರಕ್ಸಿದರು ಅಲ್ಲಿ ಮನುಷ್ಯ ಆಸಿಮವಾಗಿ ವಿಸ್ತರಿ�
[00:03:53] ಪರಿಷೋದಿಸಬೋಹದು ಯಾವದೇ ಹಾನೆ ಉಂಟ್ತು ಮಾಡದೆ ಸುತ್ತಲಿನ ಯಾವದುಕ್ಕು ಯಾವಜಿವಕ್ಕು ತೊಂದರೆ ಕೊಡುದೆ ಇಡಿ ಬ್ರಮಾಂಡವನ ಪರಿಷೋದೇಸಬೋಹದು ಎಲ್ಲವನ್ನು ತಿಳಕೋವುಹ
[00:04:05] ಮನುಷ್ಯರ ಮೂಲ ಭೂತ್ತ ಹಂಬಲಿ ಕೇಯನಂದೆ ವಿಸ್ತರಿಸೋದು ಅದ್ನ ಹೇಗೆ ಸಾಧಿಸ್ತಾರೆ ನೋದಸ್ಟೆ ಪರಶ್ಣೆ ಆಕ್ರಮಣದಿಂದ್ಲ ಅಥವ ಒಳಗೂಡಿಸಿಕೊಳುದುದ್ಲ ಯಾವರಿತಿಲಿ ನೋದಸ್ಟ
[00:04:17] ಅದರೆಯಲ್ಲಿ ಮನುಷ್ವರಣವ ವಿಸ್ತರಿಸದೆ ಇರಿಸೋಕ್ಕಾಗಲ್ಲ ಹಗಾಗಿ ಆಧ್ಯಾತ್ಮದ ಆಯಾಮಗಳ ಬಗ್ಗಯ ಮಾತಾಡುವಗ ನಾವು ಹೇಳಿತಿರೋದು ಜಿವನಾನ ಸಂಪುರಣವಾಗಿ ಬೇರೇನೆ ದಿಕ್ಕ
[00:04:44] ನಾನಿಗ ನಿಮ್ಮ ಜಿವನಾಂದರೆ ತಕ್ಷಣನಿವು ವರತ್ತಿ ಉದ್ಯಮ ಕುಟುಂಬ ಗಂಡ ಹೆಂತಿ ಮಕ್ಕಳು ಸ್ನೇಹಿತ್ರು ಹಿತ್ತಿಯಾಧಿಗಳಬಗೆ ಎವು ಚಿಸ್ತಿರು ಅಲವಾ?
[00:05:00] ಕೆಳವೇ ಜನ್ರು ಕೆಳವೇ ಕೆಳವು ನಾನು ನಿಮ್ಮ ತಲೇಗೆ ಗನ್ನಿಟ್ಟು ನಿಮ್ಮ ಜಿವನಾಂದರೆ ಆಗ ಜಿವನಾಂದರೆ ಆಗಿಸ್ತಿರೋದು
[00:05:14] ಇದು ಪಾರ್ಟಿಯಲ್ಲ, ಇದು ವರಿತ್ತಿಯಲ್ಲ, ಹಣಾಲ್ಲ, ಮನೆಯಲ್ಲ, ಮಕ್ಕಳಲ್ಲ, ಅದು ಇದು ಅಲ್ಲ, ಜಿವನಾಂದರೆ ಇದು
[00:05:24] ನಿಮ್ಮ ಜಿವನಾಂದ ಆಗಿಸ್ತಿರೋದು
[00:05:27] ಸರಿಯಾದ ಸಮೈಕ್ಕೆ ಬರು ರೈಲಲ್ಲ, ಸರಿಯಾದ ಸಮೈಕ್ಕೆ ಹರುಡೋ ವಿಮಾನಾಂಲ್ಲ, ನಿಮ್ಮ ಫೋನಲ್ಲ, ಮತ್ಯಾವದು ಸಂಗಿಗಳಳಲ್ಲ, ಹಣಾ ಹೆಚ್ಚಿಸ್ಕೊಲದಲ್ಲ, ಇಲ್ಲ, ಜಿವನ ಆಗುಹಗೆ ಮಾ�
[00:05:58] ಬೇರೆನನ್ನು ಪರಿಶೋದಿಸ್ಬೇಕಂದರೆ ನಾವು ನಮನ ಸವಲ್ಪ ಮರುಹಂದಿಸ್ಕೊಳುವೆಕು. ಮರುಹಂದಿಸೋದು ವಂದರೆ ತಮಾಷ್ಯವಿಷ್ಯಾಲ್ಲ, ಇಗ ನಿವಿದನ ಆರ್ಥಮಾಡ್ಕೊಳಗೊಳೆ, ಗೊತ್ತಿ
[00:06:30] ನಿಮ್ಮ ಸ್ಥಿತಿ ಹೆಚ್ಚಾಗಲ್ಲ, ಅದು ಬೇರೆಯರ ಜತಿಗಿನ ಹೋಲಿಕೆಸ್ಟೆ. ಎಲ್ರು ನಿಮಿಗಿಂತ ಸ್ವಲ್ಪ ಬಡವಾರಾಗಿದ್ದ ಹೊರ್ತು ಕೋಟಿಗಟ್ಟಲೆ ಹಣಾ ಇದ್ರು ಚನ್ನಾಗಿ ಅಂಚಲ್ಲ. ಹೊ
[00:07:00] ಅಲ್ನಸಲ್ಲ. ದುರುದರಷ್ಟವಶಾತ ಯಾರು ನಿಮಿಗಿಂತ ಕೆಳಗೆಯಿ ದೌರತು. ಇದುನ್ನ ನೂಡಿ. ಅವುದ ಅಲ್ವಾ. ಮುಖ್ಯವಾಗು ಏಕಯಿಕ ಸಂಗತಿಯಂದ್ರೆ ನಿಮ ಗ್ರಹಿಕೆ ವರ್ಧಿಸಿ. ನಿವು ನನ್
[00:07:28] ಇಚ್ಚಿನದನ ಇವತ್ತವನ್ ಭವಿಸ್ತಿದ್ರೆ. ಇದಿನ ಧನ್ಯತೆಯದಿನ ಸಾರ್ಥಕದಿನ. ಇಲ್ಲದಿಕು ಮಿಗಿಲಾಗಿ ಕೇವಲ ಇದುಮಾತ್ರ ಮನಿಷ್ಯನನ ನನ ತ್ರುಪ್ತಿಗೊಳಿಸೋದು. ಬೇರೇನುವಲ್ಲ.


