"HOW TO HANDLE ANGRY CUSTOMER"
Business Growth Secrets ShowFebruary 01, 202400:08:24

"HOW TO HANDLE ANGRY CUSTOMER"

"HOW TO HANDLE ANGRY CUSTOMER"

🌟ಸಿಟ್ಟಿನಲ್ಲಿ ಇರುವ ಗ್ರಾಹಕರನ್ನು ಸರಿಪಡಿಸುವುದು ಹೇಗೆ..?? 

✅ ಬಿಸಿನೆಸ್ ಅನ್ನು ನಡೆಸುವಾಗ ಕೆಲವು ಅಡಚಣೆಗಳು ಬರುವುದು ಸಹಜ ಆದರೆ ಅದನ್ನು ಎಚ್ಚರದಿಂದ ನಿಭಾಯಿಸುವುದು ಮಾಲೀಕರ ಕರ್ತವ್ಯವಾಗಿರುತ್ತದೆ & ಬಿಸಿನೆಸ್ ನಲ್ಲಿ ಎರಡು ಬಗೆಯ ಗ್ರಾಹಕರನ್ನು ನಾವು ಕಾಣಬಹುದು.

To know about business tips join our free webinar: https://www.mastercoachsathya.com/diamond-workshop


Handling an angry customer requires empathy, active listening, and effective communication. Stay calm, acknowledge their concerns, and apologize sincerely. Listen to their grievances, show understanding, and offer solutions. Be patient, avoid blaming, and focus on resolving the issue to ensure customer satisfaction

We must fulfill the customer's dream & Customers are King/Queen
1. Must look at the customer's point of view
2. Clear the problems from the routs
3. Patience



ಮಾಸ್ಟರ್ ಕೋಚ್ ಸತ್ಯ , #1st ಕನ್ನಡ ಬಿಸಿನೆಸ್ ಕೋಚ್, ನಾನು ವ್ಯಾಪಾರ ಮಾರುಕಟ್ಟೆಯ ಬಗ್ಗೆ 3 ಪುಸ್ತಕಗಳನ್ನು ಬರೆದಿದ್ದೇನೆ

  1. Sell well
  2. Business Secrets
  3. Self-Mastery

ನನ್ನ ವಿಷನ್: ಒಂದು ದೊಡ್ಡ ವ್ಯಾಪಾರ ಸಾಮ್ರಾಜವನ್ನು ಕಟ್ಟಿ ಅದನ್ನು ವಿಸ್ತರಿಸಿ ಬಿಸಿನೆಸ್ ಮಾಲೀಕರಿಗೆ ಕೋಚಿಂಗ್ ನೀಡಬೇಕು

ನನ್ನ ಮಿಷನ್: 1 ಲಕ್ಷ ಬಿಸಿನೆಸ್ ಮಾಲೀಕರನ್ನು ಅವರ Industry ಅಲ್ಲಿ ಬೆಳಸಬೇಕು

For Bring Your Business Offline to Online Registration Link: mybta.net/landing-page/

telegramme link: https://t.me/+kuGkoLb6kDozOWI1

#BUSINESSEXPANSIONIN10STEPS

#BUSINESSTYCOONACADEMY

#MASTERCOACHSATHYA

#MasterCoachSathyasBTA

#FIRSTKANNADABUSINESSCOACH

#KANNADADIGITALCOACH

ಇದು ಕನ್ನಡದ ಪ್ರಪ್ರಥಮ ಬಿಸಿನೆಸ್ Growth ಸೀಕ್ರೆಟ್ Podcast Channel. ತುಂಬಾ ಹೆಮ್ಮೆ ಅನಿಸುತ್ತದೆ ಕರ್ನಾಟಕದಲ್ಲಿ ಸಾವಿರಾರು ಉದ್ಯಮಿಗಳು ಕನ್ನಡದಲ್ಲಿ ಬಿಸಿನೆಸ್ ಬಗ್ಗೆ ಕಲಿತು ದೊಡ್ಡ ಸಾಧನೆ ಮಾಡಿದ್ದಾರೆ. ಮಾಸ್ಟರ್ ಕೋಚ್ ಸತ್ಯ ಅವರ 28 ವರ್ಷದ ಅನುಭವ ಹಾಗೂ ಡಿಜಿಟಲ್ ಪ್ರಪಂಚದಲ್ಲಿ ಬೆಳವಣಿಗೆಯ ಹಾದಿಯನ್ನು ಈ ಪಾಟ್ಕಾಸ್ಟ್ ಶೋನಲ್ಲಿ ನಿಮಗೆ ತಿಳಿಸಿಕೊಡುತ್ತಾರೆ ‌. ಮಾರಾಟ, ಲಾಭ ಹೆಚ್ಚು ಗಳಿಸುವುದು, ವ್ಯಾಪಾರವನ್ನು ಸ್ವಯಂ ಚಾಲಿತವಾಗಿ ನಡೆಸಲು ಬೇಕಾದ ಹತ್ತು ಹಲವು ವಿಚಾರಧಾರೆಗಳನ್ನು ಈ ಪಾರ್ಟ್ ಕಾಸ್ಟ್ ಶೋನಲ್ಲಿ ಸಿಗುತ್ತದೆ.. ಎಪಿಸೋಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಆಗಾಗ ಕೇಳಿ, ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೇರೆಯವರಿಗೆ ಶೇರ್ ಮಾಡಿ ಧನ್ಯವಾದಗಳು‌.