ಸೆಕ್ಸ್ ನಿಮ್ಮ ಜೀವನವನ್ನು ಆಳುತ್ತಿದೆಯೇ?

ಸೆಕ್ಸ್ ನಿಮ್ಮ ಜೀವನವನ್ನು ಆಳುತ್ತಿದೆಯೇ?

ಈ ವೀಡಿಯೋದಲ್ಲಿ ಸದ್ಗುರುಗಳು ಲೈಂಗಿಕತೆಯ ಸ್ವರೂಪದ ಬಗ್ಗೆ, ಸಮಾಜವು ಲೈಂಗಿಕತೆಯ ಬಗ್ಗೆ ಹೇಗೆ ತಪ್ಪಾದ ದೃಷ್ಟಿಕೋನವನ್ನು ಬೆಳೆಸಿಕೊಂಡಿದೆ ಎನ್ನುವುದರ ಬಗ್ಗೆ ಮತ್ತು ದೇಹಾಧಾರಿತ ಸಂಬಂಧಗಳ ವಿವಶತಾಪೂರ್ಣ ಸ್ವರೂಪವನ್ನು ಹೇಗೆ ಮೀರಿಹೋಗಬಹುದು ಎನ್ನುವುದರ ಕುರಿತು ತಿಳಿಸಿಕೊಡುತ್ತಾರೆ. ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠ https://www.facebook.com/SadhguruKannada⁠⁠⁠ ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠ https://www.instagram.com/sadhguru_kannada_official/⁠⁠⁠ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠ http://onelink.to/sadhguru__app⁠⁠⁠ ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠ https://isha.sadhguru.org/in/kn/wisdom⁠⁠⁠ ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠ https://www.ishafoundation.org/ka/Ish…⁠⁠⁠ ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

ಈ ವೀಡಿಯೋದಲ್ಲಿ ಸದ್ಗುರುಗಳು ಲೈಂಗಿಕತೆಯ ಸ್ವರೂಪದ ಬಗ್ಗೆ, ಸಮಾಜವು ಲೈಂಗಿಕತೆಯ ಬಗ್ಗೆ ಹೇಗೆ ತಪ್ಪಾದ ದೃಷ್ಟಿಕೋನವನ್ನು ಬೆಳೆಸಿಕೊಂಡಿದೆ ಎನ್ನುವುದರ ಬಗ್ಗೆ ಮತ್ತು ದೇಹಾಧಾರಿತ ಸಂಬಂಧಗಳ ವಿವಶತಾಪೂರ್ಣ ಸ್ವರೂಪವನ್ನು ಹೇಗೆ ಮೀರಿಹೋಗಬಹುದು ಎನ್ನುವುದರ ಕುರಿತು ತಿಳಿಸಿಕೊಡುತ್ತಾರೆ.

ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:⁠⁠⁠ https://www.facebook.com/SadhguruKannada⁠⁠⁠

ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:⁠⁠⁠ https://www.instagram.com/sadhguru_kannada_official/⁠⁠⁠

ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:⁠⁠⁠ http://onelink.to/sadhguru__app⁠⁠⁠

ಈಶ ಫೌಂಡೇಷನ್ ಕನ್ನಡ ಬ್ಲಾಗ್:⁠⁠⁠ https://isha.sadhguru.org/in/kn/wisdom⁠⁠⁠

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:⁠⁠⁠ https://www.ishafoundation.org/ka/Ish…⁠⁠⁠


ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Learn more about your ad choices. Visit megaphone.fm/adchoices