ನಿದ್ರೆ ಚೆನ್ನಾಗಿ ಬರ್ತಿಲ್ಲ ಅಂದ್ರೆ ಏನು ಮಾಡ್ಲಿ?

ನಿದ್ರೆ ಚೆನ್ನಾಗಿ ಬರ್ತಿಲ್ಲ ಅಂದ್ರೆ ಏನು ಮಾಡ್ಲಿ?

ದೇಹಕ್ಕೆ ಬೇಕಾಗಿರೋದು ನಿದ್ರೆ ಅಲ್ಲ, ವಿಶ್ರಾಂತಿ ಎಂದು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ನೀವು ಎಚ್ಚರವಾಗಿದ್ದಾಗ ಆರಾಮವಾಗಿದ್ದರೆ ನಿಮ್ಮ ನಿದ್ರೆಯ ಕಾಲಾವಧಿ ಕಡಿಮೆಗೊಳ್ಳುತ್ತದೆ. ಆದ್ದರಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಡಿ, ಜೀವನದ ಗುಣಮಟ್ಟವನ್ನು ಹೆಚ್ಚಿಸಿ ಎಂದು ಸಮಸ್ಯೆಯ ಮೂಲಕ್ಕೆ ಬೆಳಕು ಚೆಲ್ಲುತ್ತಾರೆ. ನೀವು ಚೆನ್ನಾಗಿ ಬದುಕುತ್ತಿದ್ದರೆ ಚೆನ್ನಾಗೇ ಮಲಗುತ್ತೀರಿ! Conscious Planet: https://www.consciousplanet.org Sadhguru App (Download): https://onelink.to/sadhguru__app Official Sadhguru Website: https://isha.sadhguru.org Sadhguru Exclusive: https://isha.sadhguru.org/in/en/sadhguru-exclusive Inner engineering Online: isha.co/ieo-podcast ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ. See omnystudio.com/listener for privacy information.

ದೇಹಕ್ಕೆ ಬೇಕಾಗಿರೋದು ನಿದ್ರೆ ಅಲ್ಲ, ವಿಶ್ರಾಂತಿ ಎಂದು ಸದ್ಗುರುಗಳು ಇಲ್ಲಿ ವಿವರಿಸುತ್ತಾರೆ. ನೀವು ಎಚ್ಚರವಾಗಿದ್ದಾಗ ಆರಾಮವಾಗಿದ್ದರೆ ನಿಮ್ಮ ನಿದ್ರೆಯ ಕಾಲಾವಧಿ ಕಡಿಮೆಗೊಳ್ಳುತ್ತದೆ. ಆದ್ದರಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಡಿ, ಜೀವನದ ಗುಣಮಟ್ಟವನ್ನು ಹೆಚ್ಚಿಸಿ ಎಂದು ಸಮಸ್ಯೆಯ ಮೂಲಕ್ಕೆ ಬೆಳಕು ಚೆಲ್ಲುತ್ತಾರೆ. ನೀವು ಚೆನ್ನಾಗಿ ಬದುಕುತ್ತಿದ್ದರೆ ಚೆನ್ನಾಗೇ ಮಲಗುತ್ತೀರಿ!

Conscious Planet: https://www.consciousplanet.org 

Sadhguru App (Download): https://onelink.to/sadhguru__app 

Official Sadhguru Website: https://isha.sadhguru.org 

Sadhguru Exclusive: https://isha.sadhguru.org/in/en/sadhguru-exclusive 

Inner engineering Online: isha.co/ieo-podcast

ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.

See omnystudio.com/listener for privacy information.