ವೆಬಿನಾರ್ ಅಲ್ಲಿ ಮಾರಾಟದ ವಿಧಾನ
Business Growth Secrets ShowJanuary 05, 202400:10:439.86 MB

ವೆಬಿನಾರ್ ಅಲ್ಲಿ ಮಾರಾಟದ ವಿಧಾನ

🤩ವೆಬಿನಾರ್ ಅಲ್ಲಿ ಮಾರಾಟದ ವಿಧಾನ🤩

🤩ವೆಬಿನಾರ್ ಎನ್ನುವುದು ವ್ಯವಹಾರಗಳು ತಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರದರ್ಶಿಸುವ, ಜಾಗತಿಕ ಪ್ರೇಕ್ಷಕರೊಂದಿಗೆ ನೈಜ-ಸಮಯದಲ್ಲಿ ತೊಡಗಿಸಿಕೊಳ್ಳುವ ಕ್ರಿಯಾಶೀಲ ಆನ್‌ಲೈನ್ ಮಾರಾಟ ತಂತ್ರ. 🤩

⭐ ವೆಬಿನಾರ್ ಅಲ್ಲಿ ಮಾರಾಟವನ್ನು ಹೇಗೆ ಮಾಡಬೇಕು ಎಂದು ತಿಳಿಯಲು ಈ ಆಡಿಯೋ ಅನ್ನು ಸಂಪೂರ್ಣವಾಗಿ ಕೇಳಿ ⭐
"Maximize webinar sales by crafting compelling content, engaging participants through interactive elements, and leveraging persuasive calls-to-action for a seamless and effective selling method."
to know about business success plz visit our page: https://www.mastercoachsathya.com/diamond-workshop


For Bring Your Business Offline to Online Registration Link: http://www.mastercoachsathya.com/organic

telegramme link: https://t.me/+kuGkoLb6kDozOWI1

#WEBINARSELLINGMETHOD

#BUSINESSTYCOONACADEMY

#MASTERCOACHSATHYA

#MasterCoachSathyasBTA

#FIRSTKANNADABUSINESSCOACH

#KANNADADIGITALCOACH

ಇದು ಕನ್ನಡದ ಪ್ರಪ್ರಥಮ ಬಿಸಿನೆಸ್ ಗ್ರೋಥ್ ಸೀಕ್ರೆಟ್ Podcast Channel.

ತುಂಬಾ ಹೆಮ್ಮೆ ಅನಿಸುತ್ತದೆ ಕರ್ನಾಟಕದಲ್ಲಿ ಸಾವಿರಾರು ಉದ್ಯಮಿಗಳು ಕನ್ನಡದಲ್ಲಿ ಬಿಸಿನೆಸ್ ಬಗ್ಗೆ ಕಲಿತು ದೊಡ್ಡ ಸಾಧನೆ ಮಾಡಿದ್ದಾರೆ. ಮಾಸ್ಟರ್ ಕೋಚ್ ಸತ್ಯ ಅವರ 28 ವರ್ಷದ ಅನುಭವ ಹಾಗೂ ಡಿಜಿಟಲ್ ಪ್ರಪಂಚದಲ್ಲಿ ಬೆಳವಣಿಗೆಯ ಹಾದಿಯನ್ನು ಈ ಪಾಟ್ಕಾಸ್ಟ್ ಶೋನಲ್ಲಿ ನಿಮಗೆ ತಿಳಿಸಿಕೊಡುತ್ತಾರೆ ‌.

ಮಾರಾಟ, ಲಾಭ ಹೆಚ್ಚು ಗಳಿಸುವುದು, ವ್ಯಾಪಾರವನ್ನು ಸ್ವಯಂ ಚಾಲಿತವಾಗಿ ನಡೆಸಲು ಬೇಕಾದ ಹತ್ತು ಹಲವು ವಿಚಾರಧಾರೆಗಳನ್ನು ಈ ಪಾರ್ಟ್ ಕಾಸ್ಟ್ ಶೋನಲ್ಲಿ ಸಿಗುತ್ತದೆ.. ಎಪಿಸೋಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಆಗಾಗ ಕೇಳಿ, ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೇರೆಯವರಿಗೆ ಶೇರ್ ಮಾಡಿ ಧನ್ಯವಾದಗಳು‌.