DO YOU KNOW YOUR MARKET SIZE..?
✨"ಎಷ್ಟು ದೊಡ್ಡ ಮಾರ್ಕೆಟ್ ಇದೆ ಎಂದು ಹೇಗೆ ರಿಸರ್ಚ್ ಮಾಡುವುದು✨
✳️ಮುಂದಿನ ದಿನಗಳಲ್ಲಿ ಮಾರ್ಕೆಟ್ನ ಪೈಪೋಟಿಯು ಹೆಚ್ಚಾಗುವುದರಿಂದ ಬಿಸಿನೆಸ್ ನ ಬೆಳವಣಿಗೆಗೆ ಬೇಕಾದ ಮಾರ್ಕೆಟ್ ಸೈಜ್ ತಿಳಿಯುವುದು ಅನಿವಾರ್ಯವಾಗಿದೆ👍
for more information plz attend webinar: https://www.mastercoachsathya.com/diamond-workshop
A "market size goal" is a targeted objective set by a business to capture a specific share or volume within a particular market. This goal helps guide strategic planning, resource allocation, and marketing efforts, providing a clear direction for the company to attain a desired position among competitors within the market.
As the competition of the market will increase in the coming days, it is necessary to know the market size required for the growth of the business
*Growing market share is more important than growing a company
*MARKET OPPORTUNITY, MARKET SHARE, MARKET EXPAND
*How to spot an entrepreneur in a growing market
*BUILD A POWERFUL SYSTEM, BRAND & LEADERS
*OPEN YOUR MIND, USE TECHNOLOGY
ಮಾಸ್ಟರ್ ಕೋಚ್ ಸತ್ಯ , #1st ಕನ್ನಡ ಬಿಸಿನೆಸ್ ಕೋಚ್, ನಾನು ವ್ಯಾಪಾರ ಮಾರುಕಟ್ಟೆಯ ಬಗ್ಗೆ 3 ಪುಸ್ತಕಗಳನ್ನು ಬರೆದಿದ್ದೇನೆ
- Sell well
- Business Secrets
- Self-Mastery
ನನ್ನ ವಿಷನ್: ಒಂದು ದೊಡ್ಡ ವ್ಯಾಪಾರ ಸಾಮ್ರಾಜವನ್ನು ಕಟ್ಟಿ ಅದನ್ನು ವಿಸ್ತರಿಸಿ ಬಿಸಿನೆಸ್ ಮಾಲೀಕರಿಗೆ ಕೋಚಿಂಗ್ ನೀಡಬೇಕು
ನನ್ನ ಮಿಷನ್: 1 ಲಕ್ಷ ಬಿಸಿನೆಸ್ ಮಾಲೀಕರನ್ನು ಅವರ Industry ಅಲ್ಲಿ ಬೆಳಸಬೇಕು
For Bring Your Business Offline to Online Registration Link: mybta.net/landing-page/
telegramme link: https://t.me/+kuGkoLb6kDozOWI1
#BUSINESSEXPANSIONIN10STEPS
#BUSINESSTYCOONACADEMY
#MASTERCOACHSATHYA
#MasterCoachSathyasBTA
#FIRSTKANNADABUSINESSCOACH
#KANNADADIGITALCOACH
ಇದು ಕನ್ನಡದ ಪ್ರಪ್ರಥಮ ಬಿಸಿನೆಸ್ Growth ಸೀಕ್ರೆಟ್ Podcast Channel. ತುಂಬಾ ಹೆಮ್ಮೆ ಅನಿಸುತ್ತದೆ ಕರ್ನಾಟಕದಲ್ಲಿ ಸಾವಿರಾರು ಉದ್ಯಮಿಗಳು ಕನ್ನಡದಲ್ಲಿ ಬಿಸಿನೆಸ್ ಬಗ್ಗೆ ಕಲಿತು ದೊಡ್ಡ ಸಾಧನೆ ಮಾಡಿದ್ದಾರೆ. ಮಾಸ್ಟರ್ ಕೋಚ್ ಸತ್ಯ ಅವರ 28 ವರ್ಷದ ಅನುಭವ ಹಾಗೂ ಡಿಜಿಟಲ್ ಪ್ರಪಂಚದಲ್ಲಿ ಬೆಳವಣಿಗೆಯ ಹಾದಿಯನ್ನು ಈ ಪಾಟ್ಕಾಸ್ಟ್ ಶೋನಲ್ಲಿ ನಿಮಗೆ ತಿಳಿಸಿಕೊಡುತ್ತಾರೆ . ಮಾರಾಟ, ಲಾಭ ಹೆಚ್ಚು ಗಳಿಸುವುದು, ವ್ಯಾಪಾರವನ್ನು ಸ್ವಯಂ ಚಾಲಿತವಾಗಿ ನಡೆಸಲು ಬೇಕಾದ ಹತ್ತು ಹಲವು ವಿಚಾರಧಾರೆಗಳನ್ನು ಈ ಪಾರ್ಟ್ ಕಾಸ್ಟ್ ಶೋನಲ್ಲಿ ಸಿಗುತ್ತದೆ.. ಎಪಿಸೋಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಆಗಾಗ ಕೇಳಿ, ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೇರೆಯವರಿಗೆ ಶೇರ್ ಮಾಡಿ ಧನ್ಯವಾದಗಳು.