DO YOU KNOW ABOUT 2 TYPES OF SUCCESS __ #mastercoachsathya #businesstycoonacademy
Business Growth Secrets ShowMarch 28, 202400:03:082.91 MB

DO YOU KNOW ABOUT 2 TYPES OF SUCCESS __ #mastercoachsathya #businesstycoonacademy

🫵 Do you know about 2 types of Success ?? 🫵

✳️ಎರಡು ರೀತಿಯಲ್ಲಿ ನಾವು ಯಶಸ್ಸನ್ನು ಕಾಣಬಹುದಾಗಿದೆ. ಆ ಎರಡು ಬಗೆ ಯಶಸ್ಸನ್ನು ತಿಳಿಯಬೇಕಾದರೆ ಈ Podcast ಅನ್ನು ಕೇಳಿ
 👉ಹಾಗೂ ನೀವು ಯಾವ ರೀತಿಯ ಯಶಸ್ಸನ್ನು ಕಾಣಲು ಇಷ್ಟಪಡುತ್ತೀರಾ..? ಎಂದು ಕಮೆಂಟ್ನಲ್ಲಿ ತಿಳಿಸಿ..👇

✨ನಿಮ್ಮ ಬಿಸಿನೆಸ್ಸಿನ ನಿರಂತರ ಯಶಸ್ಸಿಗಾಗಿ ನಮ್ಮ 90 ನಿಮಿಷದ ಉಚಿತ ವೆಬಿನಾರನ್ನು ಅಟೆಂಡ್ ಮಾಡಿ👇
http://www.mastercoachsathya.com/organic


ಮಾಸ್ಟರ್ ಕೋಚ್ ಸತ್ಯ , #1st ಕನ್ನಡ ಬಿಸಿನೆಸ್ ಕೋಚ್, ನಾನು ವ್ಯಾಪಾರ ಮಾರುಕಟ್ಟೆಯ ಬಗ್ಗೆ 3 ಪುಸ್ತಕಗಳನ್ನು ಬರೆದಿದ್ದೇನೆ

  1. Sell well
  2. Business Secrets
  3. Self-Mastery

ನನ್ನ ವಿಷನ್: ಒಂದು ದೊಡ್ಡ ವ್ಯಾಪಾರ ಸಾಮ್ರಾಜವನ್ನು ಕಟ್ಟಿ ಅದನ್ನು ವಿಸ್ತರಿಸಿ ಬಿಸಿನೆಸ್ ಮಾಲೀಕರಿಗೆ ಕೋಚಿಂಗ್ ನೀಡಬೇಕು

ನನ್ನ ಮಿಷನ್: 1 ಲಕ್ಷ ಬಿಸಿನೆಸ್ ಮಾಲೀಕರನ್ನು ಅವರ Industry ಅಲ್ಲಿ ಬೆಳಸಬೇಕು

For Bring Your Business Offline to Online Registration Link: mybta.net/landing-page/

telegramme link: https://t.me/+kuGkoLb6kDozOWI1

#BUSINESSEXPANSIONIN10STEPS

#BUSINESSTYCOONACADEMY

#MASTERCOACHSATHYA

#MasterCoachSathyasBTA

#FIRSTKANNADABUSINESSCOACH

#KANNADADIGITALCOACH

ಇದು ಕನ್ನಡದ ಪ್ರಪ್ರಥಮ ಬಿಸಿನೆಸ್ Growth ಸೀಕ್ರೆಟ್ Podcast Channel. ತುಂಬಾ ಹೆಮ್ಮೆ ಅನಿಸುತ್ತದೆ ಕರ್ನಾಟಕದಲ್ಲಿ ಸಾವಿರಾರು ಉದ್ಯಮಿಗಳು ಕನ್ನಡದಲ್ಲಿ ಬಿಸಿನೆಸ್ ಬಗ್ಗೆ ಕಲಿತು ದೊಡ್ಡ ಸಾಧನೆ ಮಾಡಿದ್ದಾರೆ. ಮಾಸ್ಟರ್ ಕೋಚ್ ಸತ್ಯ ಅವರ 28 ವರ್ಷದ ಅನುಭವ ಹಾಗೂ ಡಿಜಿಟಲ್ ಪ್ರಪಂಚದಲ್ಲಿ ಬೆಳವಣಿಗೆಯ ಹಾದಿಯನ್ನು ಈ ಪಾಟ್ಕಾಸ್ಟ್ ಶೋನಲ್ಲಿ ನಿಮಗೆ ತಿಳಿಸಿಕೊಡುತ್ತಾರೆ ‌. ಮಾರಾಟ, ಲಾಭ ಹೆಚ್ಚು ಗಳಿಸುವುದು, ವ್ಯಾಪಾರವನ್ನು ಸ್ವಯಂ ಚಾಲಿತವಾಗಿ ನಡೆಸಲು ಬೇಕಾದ ಹತ್ತು ಹಲವು ವಿಚಾರಧಾರೆಗಳನ್ನು ಈ ಪಾರ್ಟ್ ಕಾಸ್ಟ್ ಶೋನಲ್ಲಿ ಸಿಗುತ್ತದೆ.. ಎಪಿಸೋಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಆಗಾಗ ಕೇಳಿ, ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೇರೆಯವರಿಗೆ ಶೇರ್ ಮಾಡಿ ಧನ್ಯವಾದಗಳು‌.